UGC NET कन्नड़ प्रश्नपत्र-II (कोड 21) में 100 बहुविकल्पीय प्रश्न होते हैं, 180 मिनट में; +2 सही उत्तर पर, कोई नकारात्मक अंकन नहीं। पाठ्यक्रम जून 2019 से लागू UGC NET पाठ्यक्रम (हर विषय में 10 इकाइयाँ) पर आधारित है। नीचे NTA की आधिकारिक PDF की हर इकाई और उसके टॉपिक दिए हैं (10 इकाइयाँ, 331 टॉपिक)।
UGC NET कन्नड़ एक नज़र में
| पेपर कोड | 21 |
|---|---|
| समूह | भाषा एवं साहित्य |
| प्रश्न | 100 (सभी अनिवार्य) |
| अंक | 200 (2 प्रति प्रश्न) |
| अवधि | 180 मिनट (पेपर I और II एक साथ, बिना ब्रेक) |
| अंकन | +2 सही उत्तर पर, कोई नकारात्मक अंकन नहीं |
| माध्यम | Kannada (the paper is set in the language) |
| आधार | जून 2019 से लागू UGC NET पाठ्यक्रम (हर विषय में 10 इकाइयाँ) |
| आधिकारिक सिलेबस PDF | आधिकारिक PDF डाउनलोड करेंPDF |
UGC NET कन्नड़ सिलेबस: इकाइयाँ और टॉपिक
NTA ने इस विषय का पाठ्यक्रम केवल अंग्रेज़ी में प्रकाशित किया है, इसलिए इकाइयों के नाम अंग्रेज़ी में हैं।
इकाई 1 ಪ್ರಾಚೀನ ಕನ್ನಡ ಸಾಹಿತ್ಯ
- ಪ್ರಾಚೀನ ಪೂರ್ವ ಶಾಸನ ಸಾಹಿತ್ಯ : ಹಲ್ಮಿಡಿ ಶಾಸನ, ಅಶೋಕನ ಶಾಸನಗಳು, ಬಾದಾಮಿ ಶಾಸನ
- ತಮ್ಮಟಕಲ್ಲು ಶಾಸನ, ಜಿನವಲ್ಲಭನ ಶಾಸನ, ಶ್ರವಣಬೆಳಗೊಳದ ನಂದಿಸೇನನ ಶಾಸನ
- ಪ್ರಾಚೀನ ಪೂರ್ವ ಸಾಹಿತ್ಯ : ಕವಿ-ಕೃತಿ-ಮೂಲ-ಕಾಲ-ದೇಶ
- ದುರ್ವಿನೀತ, ತಂಬುಲೂರಾಚಾರ್ಯ, ಶ್ಯಾಮಕುಂದಾಚಾರ್ಯ, ಕವಿರಾಜಮಾರ್ಗ ಮತ್ತು
- ವಡ್ಡಾರಾಧನೆ
- ಪ್ರಾಚೀನ ಕನ್ನಡ ಸಾಹಿತ್ಯ
- ಪ್ರಾಚೀನ ಕನ್ನಡ ಸಾಹಿತ್ಯ ರೂಪಗಳು
- ಚಂಪೂ: ಚಂಪೂವಿನ ಉಗಮ, ಲಕ್ಷಣ, ವಿಕಾಸ
- ಪರಿಕಲ್ಪನೆ
- ಚರಿತೆ-ಪುರಾಣ; ಧರ್ಮ-ಕಾವ್ಯಧರ್ಮ; ಹಿಂಸೆ-ಅಹಿಂಸೆ; ಮಾರ್ಗ-ದೇಶಿ
- ಲೌಕಿಕ-ಆಗಮಿಕ; ವಸ್ತುಕ-ವರ್ಣಕ; ಪ್ರಭುತ್ವ-ಪ್ರತಿರೋಧ
- ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ಧರ್ಮ
- ಜೈನಧರ್ಮ
- ಪ್ರಾಚೀನ ಕನ್ನಡ ಸಾಹಿತ್ಯ ಮತ್ತು ರಾಜಾಶ್ರಯ
- ಶಾತವಾಹನರು, ಕದಂಬರು, ಚಾಲುಕ್ಯರು, ಗಂಗರು, ರಾಷ್ಟ್ರಕೂಟರು
- ಪ್ರಾಚೀನ ಕನ್ನಡ ಕವಿ-ಕೃತಿ-ಕಾಲ-ದೇಶ
- ಪಂಪ, ಪೊನ್ನ, ಚಾವುಂಡರಾಯ, ಒಂದನೆಯ ನಾಗವರ್ಮ, ರನ್ನ, ದುರ್ಗಸಿಂಹ, ಎರಡನೆಯ
- ನಾಗವರ್ಮ, ನಾಗಚಂದ್ರ, ನಯಸೇನ, ಬ್ರಹ್ಮಶಿವ, ಕರ್ಣಪಾರ್ಯ, ಜನ್ನ
इकाई 2 ಮಧ್ಯಕಾಲೀನ ಕನ್ನಡ ಸಾಹಿತ್ಯ
- ಸಾಹಿತ್ಯ ರೂಪಗಳು: ವಚನ, ರಗಳೆ, ಷಟ್ಟದಿ, ಸಾಂಗತ್ಯ, ತ್ರಿಪದಿ, ಕೀರ್ತನ, ಶತಕ, ತತ್ತ್ವಪದ
- ಪರಿಕಲ್ಪನೆ
- ಭಕ್ತಿ-ಅನುಭಾವ; ಕಾಯ-ಕಾಯಕ; ಬಯಲು-ಆಲಯ; ಜೀವ-ದೇವ; ಯೋಗ-ಭೋಗ
- ಮಧ್ಯಕಾಲೀನ ಕನ್ನಡ ಸಾಹಿತ್ಯ ಮತ್ತು ಧರ್ಮ
- ಶೈವ, ವೀರಶೈವ, ವೈಷ್ಣವ, ಜೈನ, ನಾಥ, ಕಾಪಾಲಿಕ, ಲಕುಲೀಶ, ಪಾಶುಪತಿ
- ಮಧ್ಯಕಾಲೀನ ಕನ್ನ ಡ ಸಾಹಿತ್ಯ ಮತ್ತು ರಾಜಾಶ್ರಯ
- ಚಾಲುಕ್ಯರು, ಹೊಯ್ಸಳರು, ರಾಷ್ಟ್ರಕೂಟರು, ಗಂಗರು, ಕಲಚೂರಿಯರು, ವಿಜಯನಗರದ ಅರಸರು, ರಟ್ಟರು
- ಮೈಸೂರು ಒಡೆಯರು
- ಮಧ್ಯಕಾಲೀನ ಕನ್ನಡ ಸಾಹಿತ್ಯ: ಕವಿ-ಕೃತಿ-ಕಾಲ-ದೇಶ
- ಆಂಡಯ್ಯ, ನೇಮಿಚಂದ್ರ, ರುದ್ರಭಟ್ಟ, ಕೇಶಿರಾಜ, ಷಡಕ್ಷರಿ, ಜೇಡರ ದಾಸಿಮಯ್ಯ, ಬಸವಣ್ಣ, ಅಲ್ಲಮಪ್ರಭು
- ಅಕ್ಕಮಹಾದೇವಿ, ಸೂಳೆಸಂಕವ್ವೆ, ಮುಕ್ತಾಯಕ್ಕ, ನೀಲಾಂಬಿಕೆ, ಸಿದ್ಧರಾಮ, ಚೆನ್ನಬಸವಣ್ಣ, ಅಂಬಿಗರ
- ಚೌಡಯ್ಯ, ಶೂನ್ಯ ಸಂಪಾದನಕಾರರು, ಹರಿಹರ, ರಾಘವಾಂಕ, ಚಾಮರಸ, ಭೀಮಕವಿ, ಕುಮಾರವ್ಯಾಸ
- ಕುಮಾರ ವಾಲ್ಮೀಕಿ, ಚಾಟು ವಿಠಲನಾಥ, ನರಹರಿ, ಲಕ್ಷ್ಮೀಶ, ಲಕ್ಕಣ ದಂಡೇಶ, ನಿಜಗುಣ ಶಿವಯೋಗಿ
- ದೇಪರಾಜ, ನಂಜುಂಡ, ರತ್ನಾ ಕರವರ್ಣಿ, ಶ್ರೀಪಾದರಾಯ, ಪುರಂದರದಾಸ, ಕನಕದಾಸ, ವಾದಿರಾಜ
- ಜಗನ್ನಾಥದಾಸ, ಮಹಿಪತಿದಾಸ, ವಿಜಯದಾಸ, ಸರ್ವಜ್ಞ, ಕೆಂಪುನಾರಾಯಣ, ದೇವಚಂದ್ರ, ಸಂಚಿಯ
- ಹೊನ್ನಮ್ಮ, ತಿರುಮಲಾರ್ಯ, ಸಿಂಗರಾರ್ಯ. ಮುದ್ದಣ, ನಿಜಗುಣ ಶಿವಯೋಗಿಗಳು, ನವಲಗುಂದದ
- ನಾಗಲಿಂಗಪ್ಪ, ಕೈವಾರ ನಾರೇಯಣ, ಕೂಡಲೂರು ಬಸವಲಿಂಗ, ಸರ್ಪಭೂಷಣ ಶಿವಯೋಗಿಗಳು, ಶಿಶುನಾಳ
- ಶರೀಫ, ಕಡಕೋಳ ಮಡಿವಾಳಪ್ಪ, ಚಿದಾನಂದಾವಧೂತ
इकाई 3 ಆಧುನಿಕ ಕನ್ನಡ ಸಾಹಿತ್ಯ : ಕಾವ್ಯ
- ವಸಾಹತುಶಾಹಿ ಚರಿತ್ರೆ ಮತ್ತು ಮಿಶನರಿಗಳು
- ಕರ್ನಲ್ ಮೆಕೆಂಜಿ, ಹರ್ಮನ್ ಮೊಗ್ಲಿಂಗ್, ಜಾನ್ ಗ್ಯಾರೆಟ್, ಫರ್ಡಿನಂಡ್ ಕಿಟೆಲ್, ಬಿ.ಎಲ್.ರೈಸ್
- ಜೆ.ಎಫ್.ಫ್ಲೀಟ್
- ಹೊಸಗನ್ನಡ ಸಾಹಿತ್ಯ ಪ್ರಕಾರಗಳು
- ಭಾವಗೀತೆ, ಸುನೀತ, ಶೋಕಗೀತೆ, ಪ್ರಗಾಥ, ಕಥನಕಾವ್ಯ, ಖಂಡಕಾವ್ಯ, ಮಹಾಕಾವ್ಯ
- ಪರಿಕಲ್ಪನೆ
- ನಾಡು-ನುಡಿ; ಪ್ರಕೃತಿ-ದರ್ಶನ; ರಾಷ್ಟ್ರೀಯತೆ-ಉಪರಾಷ್ಟ್ರೀಯತೆ; ರಾಷ್ಟ್ರ-ಆಧುನಿಕತೆ; ಧರ್ಮ-ಸಾಮಾಜಿಕತೆ
- ವ್ಯಕ್ತಿ-ಸಮಾಜ-ಲೈಂಗಿಕತೆ; ವರ್ಗ-ವರ್ಣ-ಲಿಂಗ ರಾಜಕಾರಣ; ಪೂರ್ವ-ಪಶ್ಚಿಮ; ಧರ್ಮ-ವಿಜ್ಞಾನ
- ಪ್ರಮುಖ ಕವಿಗಳು
- ಬಿ.ಎಂ.ಶ್ರೀಕಂಠಯ್ಯ, ಗೋವಿಂದ ಪೈ, ಪಂಜೆ. ಮಂಗೇಶರಾಯ, ಹಟ್ಟಿಯಂಗಡಿ ನಾರಾಯಣರಾವ್
- ಶಾಂತಕವಿಗಳು, ಕಡೆಂಗೋಡ್ಲು ಶಂಕರಭಟ್ಟ, ಬಸವಪ್ಪ ಶಾಸ್ತ್ರಿ, ಆರ್.ನರಸಿಂಹಾಚಾರ್
- ಎಸ್.ಜಿ.ನರಸಿಂಹಾಚಾರ್, ಕುವೆಂಪು, ದ.ರಾ.ಬೇಂದ್ರೆ, ಮಧುರಚೆನ್ನ, ಡಿ.ವಿ.ಗುಂಡಪ್ಪ
- ಪು.ತಿ.ನರಸಿಂಹಾಚಾರ್, . ಎಸ್.ವಿ.ಪರಮೇಶ್ವರಭಟ್ಟ, ತಿ.ನಂ.ಶ್ರೀಕಂಠಯ್ಯ, ಸಿದ್ಧಯ್ಯ ಪುರಾಣಿಕ್
- ಕೆ.ಎಸ್.ನರಸಿಂಹಸ್ವಾಮಿ, ಜಿ.ಪಿ.ರಾಜರತ್ನಂ, ಬೆಟಗೇರಿ ಕೃಷ್ಣಶರ್ಮ, ಎಸ್.ಎಸ್.ಭೂಸನೂರಮಠ
- ಯರ್ಮುಂಜ ರಾಮಚಂದ್ರ, ಎಂ.ಗೋಪಾಲಕೃಷ್ಣ ಅಡಿಗ, ವಿ.ಕೃ.ಗೋಕಾಕ್, ಜಿ.ಎಸ್.ಶಿವರುದ್ರಪ್ಪ, ಚೆನ್ನವೀರ
- ಕಣವಿ, ದಿನಕರ ದೇಸಾಯಿ, ಶಾಂತರಸ, ಎ.ಕೆ.ರಾಮಾನುಜನ್, ಪಿ.ಲಂಕೇಶ್, ರಾಮಚಂದ್ರಶರ್ಮ
- ಚಂದ್ರಶೇಖರ ಕಂಬಾರ, ಚಂದ್ರಶೇಖರ ಪಾಟೀಲ, ಹೆಚ್.ಎಂ.ಚನ್ನ ಯ್ಯ, ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ
- ಗಂಗಾಧರ ಚಿತ್ತಾಲ, ನಿಸಾರ್ ಅಹಮ್ಮದ್, ಜಿ.ಎಸ್.ಸಿದ್ಧಲಿಂಗಯ್ಯ, ಸಿದ್ಧಲಿಂಗಯ್ಯ, ಕೆ.ಬಿ.ಸಿದ್ದಯ್ಯ, ಸಿದ್ಧಲಿಂಗ
- ಪಟ್ಟಣಶೆಟ್ಟಿ, ಬಿ.ಟಿ.ಲಲಿತನಾಯಕ್, ಎಚ್.ಎಸ್.ಶಿವಪ್ರಕಾಶ, ಎಲ್.ಹನುಮಂತಯ್ಯ, ಎನ್.ಕೆ.ಹನುಮಂತಯ್ಯ
- ಎಚ್.ಗೋವಿಂದಯ್ಯ, ಅರವಿಂದ ಮಾಲಗತ್ತಿ, ಮೂಡ್ನಾ ಕೂಡು ಚಿನ್ನ ಸ್ವಾಮಿ, ಬರಗೂರು ರಾಮಚಂದ್ರಪ್ಪ
- ಮ.ನ.ಜವರಯ್ಯ, ವಿಜಯಾದಬ್ಬೆ, ಧರಣಿದೇವಿ ಮಾಲಗತ್ತಿ, ಸುಬ್ಬು ಹೊಲೆಯಾರ್, ಆರೀಫ್ ರಾಜಾ, ಲಕ್ಷ್ಮೀಪತಿ
- ಕೋಲಾರ, ಎಂ.ಲಕ್ಷ್ಮೀನಾರಾಯಣ ಸ್ವಾಮಿ, ಕುಮಾರ ಇಂದ್ರಬೆಟ್ಟ, ರಜಿಯಾ ಡಿ.ಬಿ, ಲಕ್ಕೂರು ಆನಂದ
- ಭಾರತೀಯ ಮತ್ತು ಪಾಶ್ಚಾತ್ಯ ತಾತ್ತ್ವಿಕ ಚಿಂತನೆಗಳು
- ತತ್ತ್ವದರ್ಶನ, ಅಭಿಜಾತವಾದ, ರಾಷ್ಟ್ರಿ ೀಯವಾದ, ವಸಾಹತುಶಾಹಿವಾದ, ಪೌರಾತ್ಯವಾದ, ರಮ್ಯವಾದ
- ಆದರ್ಶವಾದ, ಉದಾರವಾದ, ಮಾನವತಾವಾದ, ಗಾಂಧೀವಾದ, ದೇಶೀವಾದ, ಮಾರ್ಕ್ಸ್‌ವಾದ, ವಾಸ್ತವವಾದ
- ಅಸ್ಥಿತ್ವವಾದ, ಅಸಂಗತವಾದ, ಸಮಾಜವಾದ, ಲೋಹಿಯಾವಾದ, ಸ್ತ್ರೀವಾದ, ಅತಿವಾಸ್ತವವಾದ
- ಪ್ರತಿಮಾವಾದ, ಮಾಂತ್ರಿಕ ವಾಸ್ತವವಾದ, ಅಂಬೇಡ್ಕರ್‌ವಾದ
इकाई 4 ಆಧುನಿಕ ಕನ್ನಡ ಸಾಹಿತ್ಯ: ಗದ್ಯ
- ಆಧುನಿಕ ಸಾಹಿತ್ಯ ಪ್ರಕಾರಗಳು
- ಕಥೆ, ಕಾದಂಬರಿ, ನಾಟಕ, ಜೀವನ ಚರಿತ್ರೆ, ಲಲಿತ ಪ್ರಬಂಧ, ಆತ್ಮಕಥೆ, ಪ್ರವಾಸ ಸಾಹಿತ್ಯ, ಪ್ರಬಂಧ
- ಸಂಪಾದನೆ, ವಿಚಾರ ಸಾಹಿತ್ಯ, ವಿಜ್ಞಾನ ಸಾಹಿತ್ಯ
- ಪ್ರಮುಖ ಲೇಖಕರು
- ಗುಲ್ವಾಡಿ ವೆಂಕಟರಾಯ, ಕೆರೂರು ವಾಸುದೇವಾಚಾರ್ಯ, ಎಂ.ಎಸ್.ಪುಟ್ಟಣ್ಣ, ಬಿ.ವೆಂಕಟಾಚಾರ್ಯ
- ಗಳಗನಾಥ, ಮುಳಿಯ ತಿಮ್ಮಪ್ಪಯ್ಯ, ಉತ್ತಂಗಿ ಚೆನ್ನಪ್ಪ, ಶ್ರೀಕಂಠೇಗೌಡ, ಕುವೆಂಪು, ಶಿವರಾಮ ಕಾರಂತ
- ರಾವ್‌ಬಹದ್ದೂರ್, ದೇವುಡು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕೆ.ವಿ.ಅಯ್ಯರ್, ಮಿರ್ಜಿ ಅಣ್ಣಾರಾಯ
- ತೀ.ನಂ.ಶ್ರೀಕಂಠಯ್ಯ, ಡಿ.ಕೆ.ಛೀಮಸೇನರಾವ್, ಸೇಡಿಯಾಪು... ಕೃಷ್ಣಭಟ್, . ಎಸ್.ವಿ.ರಂಗಣ್ಣ
- ಎಂ.ಆರ್.ಶ್ರೀನಿವಾಸಮೂರ್ತಿ, ಎ.ಎನ್.ಮೂರ್ತಿರಾವ್, ನಾ.ಕಸ್ತೂರಿ, ಬೀಚಿ, ಅನಕೃ, ತರಾಸು, ಬಸವರಾಜ
- ಕಟ್ಟೀಮನಿ, ಸಿದ್ಧಯ್ಯ ಪುರಾಣಿಕ, . ಕೆ.ಎಸ್.ನರಸಿಂಹಸ್ವಾಮಿ, ಸಿಂಪಿ. ಲಿಂಗಣ್ಣ, ತಿರುಮಲಾಂಬ
- ಎಚ್.ವಿ.ಸಾವಿತ್ರಮ್ಮ, ತ್ರಿವೇಣಿ, ಕೃಷ್ಣಮೂರ್ತಿ ಪುರಾಣಿಕ, ಆನಂದ, ಬೆಟಗೇರಿ ಕೃಷ್ಣಶರ್ಮ, ಅಶ್ವತ್ಥ, ಕೊಡಗಿನ
- ಗೌರಮ್ಮ, ಕೈಲಾಸಂ, ಶ್ರೀರಂಗ, ಸಂಸ, ಪರ್ವತವಾಣಿ, ರಂ.ಶ್ರೀ.ಮುಗಳಿ, ಎಂ.ಮರಿಯಪ್ಪ ಭಟ್ಟ
- ದೇ.ಜವರೇಗೌಡ, . ಕ.ವೆಂ.ರಾಘವಾಚಾರ್, ಎಸ್.ಎಸ್.ಮಾಳವಾಡ, ಎಸ್.ಎಸ್.ಭೂಸನೂರಮರಠ
- ಕೆ.ಜಿ.ಕುಂದಣಗಾರ, ಎಸ್.ಎಸ್.ಬಸವನಾಳ, ಶಂ.ಬಾ.ಜೋಷಿ, ಫ.ಗು.ಹಳಕಟ್ಟಿ, ಎಸ್.ಸಿ.ನಂದೀಮಠ
- ಎನ್.ಬಸವಾರಾಧ್ಯ, ನಿರಂಜನ, ಬಿ.ಎಸ್.ಸಣ್ಣಯ್ಯ, ಎಸ್.ಎಲ್.ಭೈರಪ್ಪ, ಚದುರಂಗ, ಪುಟ್ಟಸ್ವಾಮಿ
- ವಿ.ಸೀತಾರಾಮಯ್ಯ, ಬಿ.ಎಸ್.ಗದ್ದಗೀಮಠ, ಹಾ.ಮಾ.ನಾಯಕ, ಜಿ.ಎಸ್.ಶಿವರುದ್ರಪ್ಪ, ಗಿರೀಶ್ ಕಾರ್ನಾಡ್
- ಎಲ್.ಆರ್.ಹೆಗಡೆ, ಚದುರಂಗ, ಬಿ.ಬಿ.ಹೆಂಡಿ, ಎಂ.ಎಸ್.ಸುಂಕಾಪುರ, ಎಂ.ಎಸ್.ಲಠ್ಜೆ, ಶಾಂತರಸ
- ಜಿ.ಶಂ.ಪರಮಶಿವಯ್ಯ, ಶಾಂತಿನಾಥ ದೇಸಾಯಿ. ಎ.ಕೆ.ರಾಮಾನುಜನ್, ಯು.ಆರ್.ಅನಂತಮೂರ್ತಿ
- ಪಿ.ಲಂಕೇಶ್, ಕೆ.ಪಿ.ಪೂರ್ಣಚಂದ್ರ ತೇಜಸ್ವಿ, ಯಶವಂತ ಚಿತ್ತಾಲ, ವ್ಯಾಸರಾಯ ಬಲ್ಲಾಳ, ರಾಮಚಂದ್ರ ಶರ್ಮ
- ಕೀರ್ತಿನಾಥ ಕುರ್ತುಕೋಟಿ, ವಾಣಿ, ಅನುಪಮ ನಿರಂಜನ, ಚಂದ್ರಶೇಖರ ಕಂಬಾರ, ಚಂದ್ರಶೇಖರ ಪಾಟೀಲ
- ಆಲನಹಳ್ಳಿ ಶ್ರೀಕೃಷ್ಣ, ಡಿ.ಆರ್.ನಾಗರಾಜ, ಗಂಗಾಧರ ಚಿತ್ಪಾಲ, ಕೆ.ಮರುಳಸಿದ್ಧಪ್ಪ, ಗಿರಡ್ಡಿ ಗೋವಿಂದರಾಜು
- ಚಂದ್ರಕಾಂತ ಕುಸನೂರು, ವೀಣಾ ಶಾಂತೇಶ್ವರ, ಸಿಪಿಕೆ. ಎಚ್.ಜೆ.ಲಕ್ಕಪ್ಪಗೌಡ, ಬೆಸಗರಹಳ್ಳಿ ರಾಮಣ್ಣ, ಗೀತಾ
- ನಾಗಭೂಷಣ, ಜಿ.ಹೆಚ್.ನಾಯಕ್, ಸಾರಾ ಅಬೂಬಕರ್, ಬೊಳುವಾರು ಮಹಮ್ಮದ್ ಕುಂಜ, ಫಕೀರ್
- ಮಹಮ್ಮದ್ ಕಟ್ಟ್ಟಾಡಿ, ಬಿ.ಎಂ.ರಶೀದ್, ವೈದೇಹಿ, ಶೈಲಜಾ ಉಡಚಣ, ಕುಂ.ವೀರಭದ್ರಪ್ಪ, ಕುಸುಮಾಕರ
- ದೇವಿರಗಣ್ಣೂರ, ಹೆಚ್.ಎಸ್.ಶಿವಪ್ರಕಾಶ, ಅರವಿಂದ ಮಾಲಗತ್ತಿ, ಶಿವರುದ್ರ ಕಲ್ಲೋಳಿಕರ್, ಓ.ನಾಗರಾಜು
- ಮಿತ್ರಾ ವೆಂಕಟರಾಜ್, ಹೆಚ್.ನಾಗವೇಣಿ, ಅಮರೇಶ ನುಗಡೋಣಿ, ವಸುಧೇಂದ್ರ, ಮೊಗಳ್ಳಿ ಗಣೇಶ, ರಹಮತ್
- ತರೀಕೆರೆ, ಸಬಿಹಾ ಭೂಮೀಗೌಡ, ಮಲ್ಲಿಕಾ ಘಂಟಿ, ಬಾನ್‌ಮುಷ್ಟಾಕ್, ಷರೀಫ, ಶ್ರೀನಿವಾಸ ವೈದ್ಯ
- ಗೋಪಾಲಕೃಷ್ಣ ಪೈ, ಎಚ್.ಟಿ.ಪೋತೆ
- ಕ್ಕೆ
इकाई 5 ಭಾಷಾವಿಜ್ಞಾನ, ದ್ರಾವಿಡ ಭಾಷಾ ವಿಜ್ಞಾನ ಮತ್ತು ಕನ್ನಡ ಭಾಷಾ ಚರಿತ್ರೆ
- ಭಾಷಾವಿಜ್ಞಾನ
- ಭಾಷೆ: ಭಾಷೆಯ ಸ್ವರೂಪ, ಲಕ್ಷಣ
- ಭಾಷೆ, ಉಪಭಾಷೆ, ವ್ಯಕ್ತಿ ಭಾಷೆ, ಭಾಷಿಕ ಬದಲಾವಣೆ, ಭಾಷಿಕ ಸ್ವೀಕರಣ, ಮಾತು ಮತ್ತು ಬರಹ
- ಭಾಷೆಯ ಪ್ರಭೇದಗಳು
- ಸಾಮಾಜಿಕ ಮತ್ತು ಪ್ರಾದೇಶಿಕ
- ಭಾಷೆಯ ಅಧ್ಯಯನದ ಪಾರಂಪರಿಕ ಮತ್ತು ಆಧುನಿಕ ವಿಧಾನಗಳು
- ಭಾಷಾಶಾಸ್ತ್ರ ಮತ್ತು ಭಾಷಾವಿಜ್ಞಾನದ ಸ್ವರೂಪ, ವಿಧಾನ, ಭಾಷಾಶಾಸ್ತ್ರ ಮತ್ತು ಭಾಷಾ ವಿಜ್ಞಾನಗಳ
- ಸಂಬಂಧಾಂತರಗಳು
- ಕನ್ನಡ ವ್ಯಾಕರಣ ಪರಂಪರೆ
- ಎರಡನೆಯ ನಾಗವರ್ಮ:ಶಬ್ದಸ್ಮಂತಿ ಮತ್ತು ಕರ್ನಾಟಕ ಭಾಷಾಭೂಷಣ
- ಕೇಶಿರಾಜ: ಶಬ್ದಮಣಿದರ್ಪಣಂ, ಭಟ್ಟಾಕಳಂಕ: ಶಬ್ದಾನುಶಾಸನ
- ಭಾಷಾ ವಿಜ್ಞಾನದ ಸ್ವರೂಪ ಮತ್ತು ವಿಧಾನಗಳು
- ಸಾಮಾನ್ಯ ಭಾಷಾವಿಜ್ಞಾನ, ವರ್ಣನಾತ್ಮಕ ಭಾಷಾವಿಜ್ಞಾನ, ಐತಿಹಾಸಿಕ ಭಾಷಾವಿಜ್ಞಾನ
- ತೌಲನಿಕ ಭಾಷಾವಿಜ್ಞಾನ, ಆನ್ವಯಿಕ ಭಾಷಾವಿಜ್ಞಾನ, ಸಂರಚನಾತ್ಮಕ ಭಾಷಾವಿಜ್ಞಾನ
- ಸಾಮಾಜಿಕ ಭಾಷಾವಿಜ್ಞಾನ
- ಧ್ವನಿಮಾ ವಿಜ್ಞಾನ
- ಧ್ವನಿ-ಧ್ವನಿಮಾ ನಿರ್ಣಯ, ಕನಿಷ್ಠಯುಗ್ಮ, ಧ್ವನಿಮಾ ವ್ಯತ್ಯಾಸ
- ಆಕೃತಿಮಾ ವಿಜ್ಞಾನ
- ಆಕೃತಿ, ಆಕೃತಿಮಾ, ಉಪಾಕೃತಿ, ಆಕೃತಿಮಾ ನಿರ್ಣಯ, ತತ್ತ್ವಗಳು, ಪ್ರಕಾರಗಳು
- ವಾಕ್ಯ ಮತ್ತು ಅರ್ಥವಿಜ್ಞಾನ
- ವಾಕ್ಯದ ಸ್ವರೂಪ, ಪ್ರಕಾರಗಳು, ಅರ್ಥದ ಸ್ವರೂಪ, ಲಕ್ಷಣಗಳು
- ಸಸೂರ್ ಚಿಂತನೆ
- ಭಾಷೆಯ ರಾಚನಿಕತೆ, ಭಾಷೆ ಮತ್ತು ಮಾತು, ಏಕಕಾಲೀನ ಮತ್ತು ಬಹುಕಾಲೀನ, ಅನುಕ್ರಮ ಮತ್ತು
- ಸಾಹಚರ್ಯಾತ್ಮಕ, ಸೂಚಕ ಮತ್ತು ಸೂಚಿತ
- ಚೋಮ್ಸಿ ಚಿಂತನೆ
- ಉತ್ಪಾದಕ ವ್ಯಾಕರಣ, ವಿಶ್ವಾತ್ಮಕ ವ್ಯಾಕರಣ, ರೂಪಾಂತರ ವ್ಯಾಕರಣ, ಭಾಷಾಗ್ರಹಣ ಸಜ್ಜು
- ಭಾಷೆಯ ಮೇಲ್‌ಸ್ತರ-ಒಳಸ್ತರ, ಸಾಮಥ್ರ್ಯ ಮತ್ತು ಬಳಕೆ
- ದ್ರ
- ದ್ರಾವಿಡ ಭಾಷಾವಿಜ್ಞಾನ
- ದ್ರಾವಿಡ ಪದದ ನಿಷ್ಟತ್ತಿ, ದ್ರಾವಿಡ ಭಾಷಾ ವರ್ಗ ಮತ್ತು ವರ್ಗೀಕರಣ
- ದ್ರಾವಿಡ ಧ್ವನಿಮಾ ಅಧ್ಯಯನ
- ಸ್ವರ ಧ್ವನಿಮಾ ಚರಿತ್ರೆ : ಸ್ವರ ವ್ಯತ್ಯಯಗಳು
- ವ್ಯಂಜನ ಧ್ವನಿಮಾ ಚರಿತ್ರೆ: ಕ್,ಚ್,ಟ್,ತ್,ಪ್,೫51,೬6]
- ದ್ರಾವಿಡ ಆಕೃತಿಮಾಗಳ ಅಧ್ಯಯನ
- ಸರ್ವನಾಮ, ಲಿಂಗ, ವಚನ, ವಿಭಕ್ತಿ, ಸಂಖ್ಯಾವಾಚಕ, ಕ್ರಿಯಾಪದ
- ಕರ್ಮಣಿ-ಕರ್ತರಿ ಪ್ರಯೋಗ
- ಭಾಷಾ ವಿಜ್ಞಾನದ ದೃಷ್ಟಿಯಿಂದ ಪ್ರಮುಖವೆನಿಸಿದ ಕೆಲವು ಪದಗಳ ಇತಿಹಾಸ
- ಕನ್ನಡ ಭಾಷಾ ಚರಿತೆ
- ಉಗಮ, ವಿಕಾಸ ಮತ್ತು ಪ್ರಾಚೀನತೆ
- ಕನ್ನಡ ಭಾಷೆಯ ವಿವಿಧ ಹಂತಗಳು
- ಪೂರ್ವದ ಹಳಗನ್ನಡ, ಹಳಗನ್ನಡ, ನಡುಗನ್ನಡ, ಹೊಸಗನ್ನಡ
- ಕನ್ನಡದ ಪ್ರಾದೇಶಿಕ ಪ್ರಭೇದಗಳು
- ಹಳೆ ಮೈಸೂರು ಕನ್ನಡ, ಕರಾವಳಿ ಕನ್ನಡ, ಧಾರವಾಡ ಕನ್ನಡ, ಕಲಬುರಗಿ ಕನ್ನಡ
- ಕನ್ನಡ ಭಾಷೆಯ ಸಾಮಾಜಿಕ ಪ್ರಭೇದಗಳು
- ಬ್ರಾಹ್ಮಣ, ಲಿಂಗಾಯತ, ದಲಿತ, ಮುಸ್ಲಿಂ, ಸೋಲಿಗ ಇತ್ಯಾದಿ
- ಕನ್ನಡ ಭಾಷೆಯ ಬೆಳವಣಿಗೆ
- ಭಾಷಾ ಸ್ವೀಕರಣ, ಆಧುನೀಕರಣ, ಅರ್ಥ ವ್ಯತ್ಯಾಸ, ಅನುವಾದ, ರೂಪಾಂತರ
- ಕನ್ನಡ ಭಾಷೆಯಲ್ಲಿ ಕಂಡುಬರುವ ದೇಶೀಯ ಮತ್ತು ಅನ್ಯ ದೇಶೀಯ ಪದಗಳು
- ಸಂಸ್ಕತ, ಪ್ರಾಕೃತ, ಮರಾಠಿ, ಹಿಂದಿ, ಉರ್ದು, ಪೋರ್ಚುಗೀಸ್,ಅರೇಬಿಕ್, ಇಂಗ್ಲಿಷ್
- ಕನ್ನಡ ಭಾಷೆಯ ರಚನೆ : ಧ್ವನಿಮಾ-ಆಕೃತಿಮಾ
- ಸಮಗ್ರ ಮತ್ತು ತಿರುಳು ಧ್ವನಿಮಾಗಳು
- ಆಕೃತಿಮಾದ ಸ್ವರೂಪ
- ಲಿಂಗ ವಿವಕ್ಷೆ, ಪ್ರತ್ಯಯಗಳು
- ಮಹತ್ ಮತ್ತು ಅಹಮತ್ : ಪುಲ್ಲಿಂಗ, ಸ್ತ್ರೀಲಿಂಗ, ನಪುಂಸಕ ಲಿಂಗ
- ವಿಭಕ್ತಿಗಳ ಸ್ವರೂಪ ಮತ್ತು ಪ್ರತ್ಯಯಗಳು
- ಸರ್ವನಾಮಗಳು : ಬಗೆಗಳು, ನಿದರ್ಶನಗಳು, ಮಹತ್-ಅಹಮತ್
- ಕ್ರಿಯಾಪದ
- ಕಾಲಸೂಚಕ, ನಿಷೇಧಾರ್ಥಕ, ವಿಧ್ವರ್ಥಕ, ಪ್ರೇರಣಾರ್ಥಕ, ಸಂಭಾವನಾರ್ಥಕ
- ಕರ್ಮಿಣಿ-ಕರ್ತರಿ ಪ್ರಯೋಗ
- ಸಮಾಸ
- ಕರ್ಮಧಾರೇಯ ಸಮಾಸ, ದ್ವಂದ್ವ ಸಮಾಸ, ಬಹುವ್ರೀಹಿಸಮಾಸ, ದ್ವಿಗುಸಮಾಸ
- ಅರಿ ಸಮಾಸ, ಕ್ರಿಯಾ ಸಮಾಸ, ಗಮಕ ಸಮಾಸ, ತತ್ಪುರುಷ ಸಮಾಸ
इकाई 6 ಛಂದಸ್ಸು ಮತ್ತು ಗ್ರಂಥಸಂಪಾದನೆ
- ಛಂದಸ್ಸು
- ಛಂದಸ್ಸಿನ ಉಗಮ, ನಿಷ್ಟತ್ತಿ ಮತ್ತು ಪ್ರಯೋಜನ
- ಛಂದಸ್ಸಿನ ಪಾರಿಭಾಷಿಕ ಪದಗಳ ವಿವರಣೆ : ಲಯ, ಗಣ, ಯತಿ, ಪ್ರಾಸ, ವಡಿ, ಪಾದ, ಪ್ರಸ್ತಾರ ಕ್ರಮ
- ಅಕ್ಷರ/ವರ್ಣ ವೃತ್ತ
- ಸಂಸ್ಕೃತದ ಹಿನ್ನೆಲೆ, ಕನ್ನಡಕ್ಕೆ ಹೊಂದಿಕೊಂಡ ಬಗೆ, ಅಕ್ಷರ ವೃತ್ತಗಳ ಸಾಧ್ಯತೆಗಳು ಮತ್ತು
- ಮಿತಿಗಳು, ಖ್ಯಾತ ಕರ್ಣಾಟಕಗಳ ಲಕ್ಷಣ, ನಿದರ್ಶನ, ವಿಶಿಷ್ಟತೆ
- ಮಾತ್ರಾ ಛಂದಸ್ಸು
- ಪ್ರಾಕೃತದ ಹಿನ್ನೆಲೆ, ಕನ್ನಡದಲ್ಲಿ ಬಳಕೆಯಲ್ಲಿರುವ ಪ್ರಮುಖ ಮಾತ್ರಾ ವೃತ್ತಗಳು: ಕಂದ, ರಗಳೆ
- ಅಂಶ ಛಂದಸ್ಸು
- ದೇಶಿ ಹಿನ್ನೆಲೆ, ಅಂಶ ವೃತ್ತಗಳ ಗೇಯಗುಣ; ತ್ರಿಪದಿ,ಷಟ್ಟದಿ, ಸಾಂಗತ್ಯಗಳ ಉಗಮ, ವಿಕಾಸ
- ಲಕ್ಷಣ, ನಿದರ್ಶನಗಳು
- ಹೊಸಗನ್ನಡ ಛಂದಸ್ಸು
- ಆಧುನಿಕ ಛಂದಸ್ಸಿನ ಸ್ವರೂಪ, ಪಾರಿಭಾಷಿಕ ಪದಗಳ ವಿವರಣೆ: ಮಾತ್ರೆ, ಮುಡಿ, ಪದ್ಮಗಣ
- ಅನಾಗತ, ಮೌನ, ಹುಸಿ, ಗಣ ಪರಿವೃತ್ತಿ
- ಸರಳ ರಗಳೆ, ಮಹಾಛಂದಸ್ಸು, ಪ್ರಗಾಥ, ಸಾನೆಟ್, ಮುಕ್ತಛಂದಸ್ಸು
- ಗ್ರಂಥಸಂಪಾದನೆ
- ಗ್ರಂಥಸಂಪಾದನೆಯ ಅರ್ಥ, ಸ್ವರೂಪ, ಇತಿಹಾಸ, ಸಾಹಿತ್ಯ ಅಧ್ಯಯನಕ್ಕೆ ಗ್ರಂಥಸಂಪಾದನೆಯ
- ಅಗತ್ಯತೆ; ಸ್ಟಾಲಿತ್ಯಗಳು
- ಕನ್ನಡ ಹಸ್ತಪ್ರತಿಗಳ ಮಹತ್ತ್ವ
- ಸ್ಟಾಲಿತ್ಯಗಳು, ಸ್ಟಾಲಿತ್ಯದ ಬಗೆಗಳು
- ಪಾಠ ಪರಿಷ್ಕರಣ
- ಶಿಷ್ಟ ಸಾಹಿತ್ಯ, ಶಾಸನ, ಜಾನಪದ
- ಪ್ರಮುಖ ಗ್ರಂಥಸಂಪಾದನಾಕಾರರು
- ಪ್ಲೀಟ್, ಬಿ.ಎಲ್.ರೈಸ್, ಕಿಟ್ಟೆಲ್, ಮೊಗ್ಗಿಂಗ್, ಫ.ಗು.ಹಳಕಟ್ಟಿ, ಎ.ಶಾಂತಿರಾಜಶಾಸ್ತ್ರಿ
- ಡಿ.ಎಲ್.ನರಸಿಂಹಾಚಾರ್, . ಎಲ್.ಬಸವರಾಜು, ಆರ್.ಸಿ.ಹಿರೇಮಠ, ಎನ್.ಬಸವಾರಾಧ್ಯ
- ಬಿ.ಎಸ್.ಸಣ್ಣಯ್ಯ, ಎಚ್.ದೇವೀರಪ್ಪ, ಪದ್ಮರಾಜಶರ್ಮ ಭುವನಹಳ್ಳಿ, ಕೆ.ಭುಜಬಲಿಶಾಸ್ತ್ರಿ
- ಎಂ.ಎಂ.ಕಲಬುರ್ಗಿ, ಎಂ.ಚಿದಾನಂದಮೂರ್ತಿ, ವೈ.ಸಿ.ಭಾನುಮತಿ, ಮೈಲಹಳ್ಳಿ ರೇವಣ್ಣ, ಹಂಪ
- ನಾಗರಾಜಯ್ಯ, ಕಮಲಾ ಹಂಪನಾ, ಪಿ.ಕೆ.ರಾಜಶೇಖರ, ಕೃಷ್ಣಮೂರ್ತಿ ಹನೂರು, ಕ್ಯಾತನಹಳ್ಳಿ
- ರಾಮಣ್ಣ, ಅಮೃತ ಸೋಮೇಶ್ವರ, ಬಿ.ಎ.ವಿವೇಕ ರೈ, ಎ.ವಿ.ನಾವಡ, ಜಿ.ಎಸ್.ಗಾಯಿ, ಕೆ.ವಿ.ರಮೇಶ್
- ಎಸ್.ಕೃಷ್ಣ, ಎಸ್.ಎಸ್.ಶೆಟ್ಟರ್, ಲಕ್ಷ್ಮಣ್ ತೆಲಗಾವಿ, ದೇವರ ಕೊಂಡಾರೆಡ್ಡಿ, ವಿ.ಶಿವಾನಂದ
- ಎಂ.ಬಿ.ನೇಗಿನಹಾಳ, ಚನ್ನ ಕ್ಕ ಪಾವಟೆ, ಹನುಮಾಕ್ಷಿ ಗೋಗಿ
इकाई 7 ಕಾವ್ಯಮೀಮಾಂಸೆ : ಭಾರತೀಯ, ಪಾಶ್ಚಾತ್ಯ ಮತ್ತು ಕನ್ನಡ ಮೀಮಾಂಸೆ
- ಭಾರತೀಯ ಕಾವ್ಯಮೀಮಾಂಸೆ
- ಕಾವ್ಯಮೀಮಂಸೆಯ ಪರಿಕಲ್ಪನೆ, ಸ್ವರೂಪ, ಹಿನ್ನೆಲೆ
- ಕವಿ-ಕಾವ್ಯ-ಸಹೃದಯ
- ಕಾವ್ಯದ ಲಕ್ಷಣ, ಸ್ವರೂಪ ಮತ್ತು ಪ್ರಯೋಜನಗಳು
- ಭಾರತೀಯ ಕಾವ್ಯಮೀಮಾಂಸೆಯ ಪ್ರಮುಖ ಪ್ರಸ್ಥಾನಗಳು
- ಪ್ರತಿಭೆ, ವ್ಯತ್ಪತ್ತಿ, ಅಲಂಕಾರ, ಗುಣ, ರೀತಿ, ಧ್ವನಿ, ರಸ, ಔಚಿತ್ಯ, ವಕ್ರೋಕ್ತಿ
- ಪ್ರಮುಖ ಭಾರತೀಯ ಮೀಮಾಂಸಕರು ಮತ್ತು ಅವರ ಕೃತಿಗಳು
- ಭರತ, ಭಾಮಹ, ದಂಡಿ, ವಾಮನ, ರಾಜಶೇಖರ, ಕುಂತಕ, ಮಮ್ಮಟ, ವಿಶ್ವನಾಥ
- ಆನಂದವರ್ಧನ, ಅಭಿನವಗುಪ್ತ, ಶ್ರೀವಿಜಯ, ಉದಯಾದಿತ್ಯ, ಸಾಳ್ವ, ತಿರುಮಲಾರ್ಯ
- ಪಾಶ್ಚಾತ್ಯ ಕಾವ್ಯಮೀಮಾಂಸೆ
- ಪಾಶ್ಚಾತ್ಯ ಕಾವ್ಯಮೀಮಾಂಸೆಯ ಸ್ವರೂಪ ಹಿನ್ನೆಲೆ
- ಪಾಶ್ಚಾತ್ಯ ಕಾವ್ಯಮೀಮಾಂಸೆಯ ಪರಿಕಲ್ಪನೆಗಳು
- ಅನುಕರಣ, ಕೆಥಾರ್ಸಿಸ್, ಭವ್ಯತೆ, ಇಮ್ಯಾಜಿನೇಷನ್, ಮಾನಸಿಕದೂರ, ಕಾವ್ಯ ಪ್ರತಿಮೆ
- ವಸ್ತುಪ್ರತಿರೂಪ, ಪರಂಪರೆ ಮತ್ತು ವ್ಯಕ್ತಿ ಪ್ರತಿಭೆ, ವ್ಯಕ್ತಿತ್ವ ನಿರಸನ, ಅಭಿವ್ಯಕ್ತಿ ಮತ್ತು
- ಸಂವಹನ ತತ್ತ್ವ
- ಪ್ರಮುಖ ಮೀಮಾಂಸಕರು
- ಪ್ಲೇಟೋ, ಅರಿಸ್ಟಾಟಲ್, ಹೊರೇಸ್, ಲಾಂಜಿನಸ್, ಕ್ರೋಚೆ, ಸ್ಯಾಮುಯಲ್ ಜಾನ್ಸನ್
- ವಡ್ಸ್ ವರ್ತ್, ಕೋಲರಿಜ್, ಶೆಲ್ಲಿ, ಮ್ಯಾಥ್ಯೂ ಆರ್ನಾಲ್ಟ್, ಟಿ.ಎಸ್.ಎಲಿಯಟ್
- ಕನ್ನಡ ಮೀಮಾಂಸೆ
- ಕನ್ನಡ ಮೀಮಾಂಸೆಯ ಪರಿಕಲ್ಪನೆ, ಸ್ವರೂಪ, ಹಿನ್ನೆಲೆ
- ರಾಷ್ಟ್ರಿ ೀಯವಾದ, ಜಾಗತೀಕರಣ, ನಿರ್ವಸಾಹತೀಕರಣ
- ಸಂಸ್ಕಳತ/ದ್ರಾವಿಡ/ಕನ್ನ ಡತ್ತ್ವ
- ಸಂಸ್ಕತ ಭಾಷಾ ಸಾಹಿತ್ಯಕ್ಕೆ ಇರುವ ಲೋಕದೃಷ್ಟಿ
- ದ್ರಾವಿಡ ಸಾಹಿತ್ಯ ಮೀಮಾಂಸೆಯ ಮುಖ್ಯ ಅಂಶಗಳು
- ತಮಿಳಿನ ಅಗಂ, ಪುರಂ ಪರಿಕಲ್ಪನೆ
- ಕನ್ನಡದ ಪ್ರಾಚೀನ ಮೀಮಾಂಸೆ: ಕನ್ನಡ ಸಾಹಿತ್ಯ ಕಂಡುಕೊಂಡ ವಿಭಿನ್ನ ನೆಲೆಗಳು
- ಕನ್ನಡದ ದೇಶಿ ಸ್ವರೂಪ
- ಕನ್ನಡ ಮೀಮಾಂಸೆಯ ಪ್ರಮುಖ ಅಂಶಗಳು
- ಆಧುನಿಕ ಪೂರ್ವ ಮೀಮಾಂಸೆ ಮತ್ತು ಚಾರಿತ್ರಿಕತೆ
- ಆಧುನಿಕ ಮೀಮಾಂಸೆ ಮತ್ತು ಚಾರಿತ್ರಿಕತೆ
- ಕನ್ನಡ ಛಂದೋರೂಪಗಳು ಮತ್ತು ಸಾಹಿತ್ಯ ಮೀಮಾಂಸೆಯ ಜೊತೆಗೆ ಅವುಗಳ ಸಂಬಂಧ
- ಆಧುನಿಕ ಕಥನಗಳಲ್ಲಿ ಕನ್ನಡ ಸಾಹಿತ್ಯ ಮೀಮಾಂಸೆ:ನುಡಿ ಕಥನ-ಭಾಷೆ, ಗದ್ಯ ಕಥನ-ಕಥೆ, ಕಾದಂಬರಿ
- ಅನ್ಯಶಿಸ್ತಿನ ಕಥನ
इकाई 8 ಜಾನಪದ ಅಧ್ಯಯನ
- ಜಾನಪದ ಪರಿಕಲ್ಪನೆ
- ವ್ಯಾಖ್ಯೆಗಳು, ಜನಪದ-ಜಾನಪದ-ಜಾನಪದ ವಿಜ್ಞಾನ
- ಜಾನಪದ ಅಧ್ಯಯನದ ಇತಿಹಾಸ
- ಜಾಗತಿಕ ಸಂದರ್ಭ, ವಸಾಹತುಶಾಹಿ ಸಂದರ್ಭ, ವಸಾಹತೋತ್ತರ ಸಂದರ್ಭ
- ಜಾನಪದ ಸಿದ್ಧಾಂತಗಳು
- ರಾಷ್ಟ್ರಿ ೀಯವಾದ, ಪುರಾಣಮೂಲ ಸಿದ್ಧಾಂತ, ಭಾರತ ಮೂಲ ಸಿದ್ಧಾಂತ, ಚಾರಿತ್ರಿಕ-ಭೌಗೋಳಿಕ ವಿಧಾನ
- ರಾಚನಿಕ ಸಿದ್ಧಾಂತ, ಮೌಖಿಕ ಸೂತ್ರಾತ್ಮಕ ಸಿದ್ಧಾಂತ, ಮನೋವಿಶ್ಲೇಷಣಾತ್ಮಕ ಸಿದ್ಧಾಂತ, ಸಾಂದರ್ಭಿಕ
- ಸಿದ್ಧಾಂತ, ಪ್ರದರ್ಶನ ಸಿದ್ಧಾಂತ
- ಕ್ಷೇತ್ರಕಾರ್ಯ ಪರಿಕಲ್ಪನೆಗಳು
- ವಸ್ತುನಿಷ್ಠ-ವಿಷಯನಿಷ್ಠ, ಅನುಗಮನ-ನಿಗಮನ ಪದ್ಧತಿ, ಕ್ಷೇತ್ರಕಾರ್ಯ ಮತ್ತು ಸಂಶೋಧಕ, ಸಹ
- ಸಂಶೋಧಕರ/ವಕ್ತ$ ಮತ್ತು ಸಂದರ್ಶನ, ಕ್ಷೇತ್ರಕಾರ್ಯದ ಆಧುನಿಕ ವಿಧಾನಗಳು, ತಾಂತ್ರಿಕ ಅಗತ್ಯತೆಗಳು
- ಕ್ಷೇತ್ರಕಾರ್ಯದ ಸಾಧಕ ಬಾಧಕಗಳು, ಸಂಶೋಧಕರ ನೈತಿಕತೆ
- ಕ್ಷೇತ್ರಕಾರ್ಯ ವರದಿ, ವರ್ಗೀಕರಣ, ವಿಶ್ಲೇಷಣೆ, ಮಾಹಿತಿಗಳ ವ್ಯಾಖ್ಯಾನ, ಕ್ಷೇತ್ರಕಾರ್ಯದ ಫಲಿತಗಳು
- ಜನಪದ ಪ್ರಕಾರಗಳು
- ಜನಪದ ಮಹಾಕಾವ್ಯಗಳು
- ಮಲೆಮಾದೇಶ್ವರ, ಮಂಟೇಸ್ವಾಮಿ, ಜುಂಜಪ್ಪ, ಕೋಟಿ-ಚೆನ್ನಯ, ಸಿರಿ
- ಜನಪದ ಕತೆಗಳು, ಜನಪದ ಕಥನ ಗೀತೆಗಳು, ಜನಪದ ಗಿತೆಗಳು, ಲಾವಣಿ, ಒಗಟುಗಳು
- ಗಾದೆಗಳು
- ಜನಪದ ಪ್ರದರ್ಶನ ಕಲೆಗಳು
- ಡೊಳ್ಳು ಕುಣಿತ, ಬೀಸು ಕಂಸಾಳೆ, ಹುತ್ತರಿ ಕುಣಿತ, ಆಟಕಳೆಂಜ. ಗೊರವರ ಕುಣಿತ, ಯಕ್ಷಗಾನ
- ಬಯಲಾಟ, ಸಣ್ಣಾಟ, ದೊಡ್ಡಾಟ, ಕೃಷ್ಣ ಪಾರಿಜಾತ
- ವೃತ್ತಿಗಾಯಕರು
- ಕಂಸಾಳೆಯವರು, ನೀಲಗಾರರು, ಕಿನ್ನರಿಜೋಗಿಗಳು
- ಜಾನಪದ ಸಂಶೋಧಕರು
- ಮಿಶನರಿ ವಿದ್ವಾಂಸರು
- ಕರ್ನಲ್ ಮೆಕೆಂಜಿ, ಜೆ.ಎಫ್.ಪ್ಲೀಟ್, ರೆವರೆಂಡ್ ಮ್ಯಾನರ್, ಎ.ಸಿ.ಬರ್ನೆಲ್, ಆರ್.ಇ.ಎಂಥೋವನ್
- ಪಾಶ್ಚಾತ್ಯ ವಿದ್ವಾಂಸರು
- ಡಬ್ಲ್ಯೂ .ಜೆ.ಥಾಮ್ಸ್, ಜೆ.ಜಿ.ಹರ್ಡರ್, ಗ್ರಿಮ್ ಸಹೋದರರು, ಮ್ಯಾಕ್ಸ್ ಮುಲ್ಲರ್, ಸ್ಟಿತ್ ಥಾಮ್ಸನ್
- ಥಿಯೋಡೊರ್ ಬೆನ್ನೆ » ಸಿಗ್ಮಂಡ್ ಫ್ರಾಯ್ಡ್, ಯೂಂಗ್, ಕಾರ್ಲೆಕ್ರಾಹ್ನ್, ಅ್ಯಂಟಿ ಆರ್ನೆ, ಎ.ಜೆ.ಪ್ರಾಪ್
- ಕ್ಲಾಡ್ ಲೆವಿಸ್ಟ್ರಾಸ್, ಪ್ಯಾರಿ ಮತ್ತು ಲಾರ್ಡ್, ಲಾರಿ ಹಾಂಕೊ, ಮರಿಯಾಲೀಚ್, ರೋಜರ್ ಅಬ್ರಹಾಂ
- ಡಾನ್ ಬೆನ್ ಅಮೋಸ್, ಅಲನ್ ಡಂಡಸ್, ಪೀಟರ್ ಜೆ.ಕ್ಲಾಸ್, ಹೈಡ್ರೂನ್ ಬ್ರೂಕ್ನ ರ್, ಮಾಡ್ತ ಅ್ಯಷ್ಟ ನ್
- ದೇಶೀ ವಿದ್ವಾಂಸರು
- ಹಲಸಂಗಿ ಗೆಳೆಯರು, ಅರ್ಚಕ ಬಿ.ರಂಗಸ್ವಾಮಿ, ಬಿ.ಎಸ್.ಗದ್ದಗಿಮಠ, ಎಚ್.ಎಲ್.ನಾಗೇಗೌಡ
- ಮತಿಘಟ್ಟ ಕೃಷ್ಣಮೂರ್ತಿ, ಕ.ರಾ.ಕೃಷ್ಣಸ್ವಾಮಿ, ಎಸ್.ಕೆ.ಕರೀಂಖಾನ್, ಜೀ.ಶಂ.ಪರಮಶಿವಯ್ಯ, ಗೊರು
- ಚೆನ್ನಬಸಪ್ಪ, ಎಲ್.ಆರ್.ಹೆಗಡೆ, ಸೋಮಶೇಖರ ಇಮ್ರಾಪುರ, ದೇವೇಂದ್ರ ಕುಮಾರ ಹಕಾರಿ
- ಬಿ.ಬಿ.ಹೆಂಡಿ, ಆರ್.ಸಿ.ಹಿರೇಮಠ, ಎಂ.ಎಸ್.ಸುಂಕಾಪುರ, ಎಂ.ಎಸ್.ಲಠ್ಜೆ, ಎನ್.ಆರ್.ನಾಯಕ
- ಶಾಂತಿನಾಯಕ, ತೀ.ನಂ.ಶಂಕರನಾರಾಯಣ, ಕೆ.ಆರ್.ದುರ್ಗಾದಾಸ್, ಸಿದ್ಧಲಿಂಗಯ್ಯ, ಶಾಲಿನಿ
- ರಘುನಾಥ, ಪಿ.ಕೆ.ರಾಜಶೇಖರ್, ಅಂಬಳಿಕೆ ಹಿರಿಯಣ್ಣ, ಎಚ್.ಜೆ.ಲಕ್ಕಪ್ಪಗೌಡ, ಹಿ.ಚಿ.ಬೋರಲಿಂಗಯ್ಯ
- ಹಿ.ಶಿ.ರಾಮಚಂದ್ರೇಗೌಡ, ಪಿ.ಆರ್.ತಿಪ್ಪೇಸ್ವಾಮಿ, ಕ್ಯಾತನಹಳ್ಳಿ ರಾಮಣ್ಣ, ಶಿವರಾಮ ಕಾರಂತ
- ಬಿ.ಎ.ವಿವೇಕ ರೈ, ಅಮೃತ ಸೋಮೇಶ್ವರ, ಕು.ಶಿ.ಹರಿದಾಸಭಟ್ಟ, ಪುರುಷೋತ್ತಮ ಬಿಳಿಮಲೆ
- ಚಿನ್ನಪ್ಪಗೌಡ, ಟಿ.ಎಸ್.ಸತ್ಯನಾಥ್, ಎ.ವಿ.ನಾವಡ, ಗಾಯತ್ರಿ ನಾವಡ, ವಾಮನ ನಂದಾವರ
- ಮೈಲಹಳ್ಳಿ ರೇವಣ್ಣ, ಸಂಧ್ಯಾರೆಡ್ಡಿ, ಕಾಳೇಗೌಡ ನಾಗವಾರ
इकाई 9 ಕನ್ನಡ ಸಂಶೋಧನೆ, ಸಾಹಿತ್ಯ ವಿಮರ್ಶೆ ಮತ್ತು ಸಾಂಸ್ಕಳತಿಕ ಅಧ್ಯಯನ
- ಸಂಶೋಧನೆ
- ಸಂಶೋಧನೆಯ ಪರಿಕಲ್ಪನೆ, ಸ್ವರೂಪ, ಉದ್ದೇಶ ಮತ್ತು ಪ್ರಯೋಜನ
- ಕನ್ನ ಡ ಸಂಶೋಧನೆಯ ಇತಿಹಾಸ
- ಕನ್ನಡ ಸಂಶೋಧನಾ ಬಗೆಗಳು
- ನಾಡು-ನುಡಿ ಶೋಧ, ಛಂದಶೋಧ, ಶಾಸನ ಶೋಧ, ಚಾರಿತ್ರಿಕ ಶೋಧ, ಸಂಸ್ಕತಿ ಶೋಧ
- ಜಾನಪದ ಶೋಧ, ಸಾಹಿತ್ಯ ಶೋಧ, ಮಹಿಳಾ ಶೋಧ, ದಲಿತ ಶೋಧ
- ಪ್ರಮುಖ ಸಂಶೋಧನಾ ಗ್ರಂಥಗಳು ಮತ್ತು ಅವುಗಳ ಪ್ರಾಮುಖ್ಯತೆ
- ಪ್ರಮುಖ ಸಂಶೋಧಕರು
- ಶಂಬಾ ಜೋಶಿ. ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ಮ.ಪ್ರ.ಪೂಜಾರ. ಕೆ.ಜಿ.ಕುಂದಣಗಾರ
- ಆರ್.ನರಸಿಂಹಾಚಾರ್, ಎಸ್.ಜಿ.ನರಸಿಂಹಾಚಾರ್, ಡಿ.ಕೆ.ಛಭೀಮಸೇನರಾವ್, ಆರ್.ಸಿ.ಹಿರೇಮಠ
- ಡಿ.ಎಲ್.ನರಸಿಂಹಾಚಾರ್, ರಾಜಪುರೋಹಿತ, ತೀ.ನಂ.ಶ್ರೀಕಂಠಯ್ಯ, ಸೇಡಿಯಾಪು ಕೃಷ್ಣಭಟ್ಟ
- ರಂ.ಶ್ರೀ.ಮುಗಳಿ, ಎಂ.ಮರಿಯಪ್ಪ ಭಟ್ಟ, ದೇ.ಜವರೇಗೌಡ, ಕ.ವೆಂ.ರಾಘವಾಚಾರ್
- ಸ.ಸ.ಮಾಳವಾಡ, ಎಸ್.ಎಸ್.ಭೂಸನೂರಮಠ, ಎಸ್.ಜಿ.ನಂದೀಮಠ, ಎಸ್.ಎಸ್.ಬಸವನಾಳ
- ಎಚ್.ದೇವೀರಪ್ಪ, ಎಚ್.ತಿಪ್ಪೇರುದ್ರಸ್ವಾಮಿ, . ಹಾ.ಮಾ.ನಾಯಕ, ಎಂ.ಚಿದಾನಂದಮೂರ್ತಿ
- ಎಲ್.ಬಸವರಾಜು, ಜಿ.ಶಂ.ಪರಮಶಿವಯ್ಯ, ಟಿ.ವಿ.ವೆಂಕಟಾಚಲಶಾಸ್ತ್ರಿ, ಹಂಪ ನಾಗರಾಜಯ್ಯ
- ಕಮಲಾ ಹಂಪನಾ, . ಎಂ.ಎಸ್.ಸುಂಕಾಪುರ, .. ಎಂ.ಎಂ.ಕಲಬುರ್ಗಿ, ಎಲ್.ಆರ್.ಹೆಗಡೆ
- ಎ.ಕೆ.ರಾಮಾನುಜನ್, ಕುಶಾಲಪ್ಪಗೌಡ
- ಸಾಹಿತ್ಯ ವಿಮರ್ಶೆ
- ವಿಮರ್ಶೆಯ ಸ್ವರೂಪ, ವ್ಯಾಪ್ತಿ: ಮೀಮಾಂಸೆ-ವಿಮರ್ಶೆ
- ಪ್ರಮುಖ ವಿಮರ್ಶಾ ಪ್ರಸ್ಥಾನಗಳು
- ಮನೋವೈಜ್ಞಾನಿಕ ವಿಮರ್ಶೆ, ಚಾರಿತ್ರಿಕ ವಿಮರ್ಶೆ, ಮಾಕ್ರ್ಸ್ ವಾದಿ ವಿಮರ್ಶೆ, ಸ್ತ್ರೀವಾದಿ ವಿಮರ್ಶೆ
- ಪ್ರಾಯೋಗಿಕ ವಿಮರ್ಶೆ, ರಾಚನಿಕ ವಿಮರ್ಶೆ ಮತ್ತು ನಿರಚನವಾದ, ರಾಚನಿಕೋತ್ತರ ವಿಮರ್ಶೆ
- ನವಚಾರಿತ್ರಿಕ ವಿಮರ್ಶೆ, ಪರಿಸರವಾದಿ ವಿಮರ್ಶೆ
- ಪ್ರಮುಖ ವಿಮರ್ಶಕರು
- ಎ.ಆರ್.ಕೃಷ್ಣಶಾಸ್ತ್ರಿ, ಎಸ್.ವಿ.ರಂಗಣ್ಣ, ಕೀರ್ತಿನಾಥ ಕುರ್ತುಕೋಟಿ, ಜಿ.ಎಸ್.ಶಿವರುದ್ರಪ್ಪ
- ಜಿ.ಎಚ್.ನಾಯಕ್, ಕೆ.ವಿ.ಸುಬ್ಬಣ್ಣ, ಎಲ್.ಎಸ್.ಶೇಷಗಿರಿರಾವ್, . ಯು.ಆರ್.ಅನಂತಮೂರ್ತಿ
- ಕಿ.ರಂ.ನಾಗರಾಜ, ಜಿ.ಎಸ್.ಆಮೂರ, ಗಿರಡ್ಡಿ ಗೋವಿಂದರಾಜ, ಕೆ.ವಿ.ಅಕ್ಷರ, ರಾಜಾರಾಮ ಹೆಗಡೆ
- ಡಿ.ಆರ್.ನಾಗರಾಜ, ಸಿ.ಎನ್.ರಾಮಚಂದ್ರನ್, ಕೆ.ವಿ.ನಾರಾಯಣ, ಬಿ.ಎನ್.ಸುಮಿತ್ರಾಬಾಯಿ
- ಎಚ್.ಎಸ್.ಶ್ರೀಮತಿ. ವಿಜಯಾ ದಬ್ಬೆ, ಎಂ.ಎಸ್.ಆಶಾದೇವಿ, ಪ್ರೀತಿ ಶ್ರೀಮಂಧರಕುಮಾರ, ನರಹಳ್ಳಿ
- ಬಾಲಸುಬ್ರಹ್ಮಣ್ಯಂ, ಬಸವರಾಜ ಕಲ್ಲುಡಿ, ಓ.ಎಲ್.ನಾಗಭೂಷಣಸ್ವಾಮಿ
- ಎಚ್.ಎಸ್.ರಾಘವೆಂದ್ರರಾವ್, ರಹಮತ್ ತರೀಕೆರೆ, ಶಿವರಾಮ ಪಡಿಕ್ಕಲ್, . ಕೆ.ಕೇಶವಶರ್ಮ
- ಬಿ.ಎಂ.ಪುಟ್ಟಯ್ಯ, ಕೆ.ವಿ.ತಿರುಮಲೇಶ್, ಪುರುಷೋತ್ತಮ ಬಿಳಿಮಲೆ, ಟಿ.ಪಿ.ಅಶೋಕ, ಶಾಂತಿನಾಥ
- ದಿಬ್ಬದ
- ಸಾಂಸ್ಕ9ತಿಕ ಅಧ್ಯಯನ
- ಸಾಂಸ್ಕಳತಿಕ ಅಧ್ಯಯನ :ಸ್ವರೂಪ ಮತ್ತು ವ್ಯಾಖ್ಯೆ
- ಸಂಸ್ಕತಿ ಸಂಕಥನಗಳ ವ್ಯಾಖ್ಯಾನ: ಆಧುನಿಕ, ಆಧುನಿಕೋತ್ತರ
- ಪ್ರಮುಖ ಚಿಂತಕರು
- ಎಡ್ವರ್ಡ್ ಸೈದ್, ಗೂಗಿ ವಾಥಿಯಾಂಗೋ, ಫೂಕೊ, ಡೆರಿಡಾ, ಗ್ರಾಮ್ಡಿ
- ಭಾರತೀಯ ನಿರ್ವಸಾಹತೀಕರಣ ಚಿಂತನೆಗಳು
- ಟ್ಯಾಗೋರ್, ಮಹಾತ್ಮಗಾಂಧಿ, ಆಶಿಶ್‌ನಂದಿ, ಡಿ.ಆರ್.ನಾಗರಾಜ್
- ದೇಶೀವಾದ ತಾತ್ತ್ವಿಕ ಸ್ವರೂಪ
- ದೇಶೀಯತೆ, ಪ್ರಾದೇಶಿಕತೆಯ ಹುಡುಕಾಟ
- ಕನ್ನಡದಲ್ಲಿ ಸಾಂಸ್ಕಳತಿಕ ಅಧ್ಯಯನ ನಡೆದು ಬಂದ ಕ್ರಮ
- ಸಾಂಸ್ಕತಿಕ ಅಧ್ಯಯನ ಕೆಲವು ಪರಿಕಲ್ಪನೆಗಳು
- ದೇಶೀ, ಯಾಜಮಾನ್ಯ, ವಿಸ್ಮ$ತಿ, ಜಾಗತೀಕರಣ, ಜಾಗತಿಕ ಸಂಸ್ಕೃಂತಿ, ಜನಪ್ರಿಯ ಸಂಸ್ಕೃತಿ
- ಸೈಬರ್ ಸಂಸ್ಕತಿ
इकाई 10 ತೌಲನಿಕ ಮತ್ತು ಅನುವಾದ ಸಾಹಿತ್ಯ
- ತೌಲನಿಕ ಸಾಹಿತ್ಯ
- ಪರಿಕಲ್ಪನೆ, ವ್ಯಾಖ್ಯೆ, ತೌಲನಿಕ ಅಧ್ಯಯನದ ಬೆಳವಣಿಗೆ ಮತ್ತು ಚಾರಿತ್ರಿಕತೆ
- ತೌಲನಿಕ ಸಾಹಿತ್ಯಾಧ್ಯಯನದ ನೆಲೆಗಳು
- ವಸ್ತು, ಭಾಷೆ, ಕಾಲ, ಪ್ರಕಾರ, ಪ್ರಭಾವಗಳನ್ನಾಧರಿಸಿದ ಅಧ್ಯಯನ
- ಅನುವಾದ ಸಾಹಿತ್ಯ
- ವಿವಿಧ ವ್ಯಾಖ್ಯೆಗಳು, ಇತಿಹಾಸ, ಉದ್ದೇಶ ಮತ್ತು ಪ್ರಯೋಜನಗಳು
- ಅನುವಾದದ ತತ್ತ್ವಗಳು
- ವಿಧೇಯತಾತತ್ತ್ವ, ಅನುರೂಪತಾತತ್ತ್ವ, ಆನಂದತತ್ತ್ವ, ಪರಿಹಾರತತ್ತ್ವ
- ಅನುವಾದದ ಬಗೆಗಳು
- ಶಬ್ದಾನುವಾದ, ಭಾವಾನುವಾದ, ಛಾಯಾನುವಾದ, ಸಂಗ್ರಹಾನುವಾದ, ವಿಸ್ತಾರಾನುವಾದ
- ರೂಪಾಂತರ, ಸೃಜನಾತ್ಮಕ ಅನುವಾದ, ಭಾವಾನುವಾದ
- ಅನುವಾದದ ಸಮಸ್ಯೆಗಳು
- ಭಾಷಿಕ, ವ್ಯಾಕರಣಾತ್ಮಕ, ಸಾಂಸ್ಕತಿಕ
- ಅನುವಾದಕರು
- ರವೀಂದ್ರನಾಥ ಟ್ಯಾಗೋರ್, ಚುರಮುರಿ ಶೇಷಗಿರಿರಾಯರು, ಸೋಸಲೆ ಅಯ್ಯಾಶಾಸ್ತ್ರಿಗಳು
- ಬಸವಪ್ಪ ಶಾಸ್ತ್ರಿ, ಬಿ.ವೆಂಕಟಾಚಾರ್ಯ, ಗಳಗನಾಥ, ಬಿ.ಎಂ.ಶ್ರೀ., ಹಟ್ಟಿಯಂಗಡಿ ನಾರಾಯಣರಾವ್
- ಪಂಜೆ ಮಂಗೇಶರಾಯ, ಗೋವಿಂದ ಪೈ, ಎಸ್.ವಿ.ಪರಮೇಶ್ವರಭಟ್ಟ, ಬೇಂದ್ರೆ, ಕುವೆಂಪು, ದೇಜಗೌ
- ರಾಮಚಂದ್ರಶರ್ಮ, ಎ.ಕೆ.ರಾಮನುಜನ್, ಬಿ.ವಿ.ಗಿರಿ, ಕೆ.ವಿ.ಸುಬ್ಬಣ್ಣ, ಪಿ.ಲಂಕೇಶ್, ಕೆ.ಪಿ.ಪೂರ್ಣಚಂದ್ರ
- ತೇಜಸ್ವಿ, ಎಚ್.ಎಸ್.ಶ್ರೀಮತಿ, ಎಚ್.ಎಸ್.ಶಿವಪ್ರಕಾಶ್, ತಮಿಳ್ ಸೆಲ್ವಿ, ವಿಠಲರಾವ್ ಗಾಯಕ್ವಾಡ್
- ಮೋಹನ ಕುಂಟಾರ್
- ಅನುವಾದಿತ ಕೃತಿಗಳು
- ಗೀತಾಂಜಲಿ, ಮೇಘಧೂತ, ಶಾಕುಂತಳಂ, ಮಾಲವಿಕಾಗ್ನಿ ಮಿತ್ರ, ಆಂಗ್ಲ ಕವಿತಾವಳಿ
- ದುರ್ಗೇಶನಂದಿನಿ, ಆನಂದಮಠ, ರಕ್ತಾಕ್ಷಿ, ಸ್ಪೀಕಿಂಗ್ ಆಫ್ ಶಿವ, ಉರಿಚಮ್ಮಾಳಿಗೆ, ಯುದ್ಧ ಮತ್ತು
- ಶಾಂತಿ, ಕೆಂಪುಮೀನು, ಮರಳಿ ಗೂಡಿಗೆ, ಉಚಲ್ಯಾ, ಅಕ್ರಮ ಸಂತಾನ, ಅವಳು ನಾನಲ್ಲ ಅವನು
- ಪೀಠಾಧಿಪತಿಯ ಪತ್ನಿ
आधिकारिक PDF से पढ़ा गया: 9 November 2026 · आधिकारिक सिलेबस PDF · NTA
UGC NET कन्नड़: पिछले वर्षों के प्रश्नपत्र
NTA ने अभी तक कन्नड़ का UGC NET प्रश्नपत्र PDF के रूप में प्रकाशित नहीं किया है। हर वर्ष की अंतिम उत्तर कुंजी और प्रकाशित प्रश्नपत्र UGC NET प्रश्नपत्र पेज पर हैं।